ಜೂಜಾಟದ ಮೇಲೆ ಶಹರ ಪೋಲೀಸ ಠಾಣೆ ಪೋಲೀಸರು ಹಾಗೂ ಸಿಸಿಬಿ ಪೋಲೀಸರ ದಾಳಿ.ಆರು ಜನ ರೌಡಿ ಶೀಟರ್ ಸೇರಿ ಒಂಬತ್ತು ಜನರ ಬಂಧನ.ಬಂಧಿತರಿಂದ ಹಣ ಮೋಬೈಲ್ ವಶ.
ಹುಬ್ಬಳ್ಳಿ:- ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಹುಬ್ಬಳ್ಳಿ ಸಿಸಿಬಿ ಪೋಲೀಸರು ದಾಳಿ ಮಾಡಿ ಆರು ಜನ ರೌಡಿ ಶೀಟರ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ.ಬಂಧಿತರಿಂದ ಹಣ ಹಾಗೂ ಮೋಬೈಲ್ ವಶಪಡಿಸಿಕೊಂಡಿದ್ದಾರೆ.ಅಲ್ಲದೇ ಇಬ್ಬರು ಪೋಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಬಂಧಿತರನ್ನು ದಾವೂದ್ ನಧಾಪ,ಅಬ್ದುಲ್,ದಾದಾಪೀರ,ಮೊಹ್ಮದಲಿ,ರಾಜೇಶ,ರಮೇಶ ಹಾಗೂ ಸೈದಾಲಿ ಸೇರಿದಂತೆ 19 ಜನರನ್ನು ಬಂಧಿಸಿದ್ದಾರೆ.