ಹುಬ್ಬಳ್ಳಿಯಲ್ಲಿ ಸಡಗರ ಸಂಬ್ರಮದ ಕನ್ನಡ ಹಬ್ಬ.ಧರ್ಮರಾಜ ಅಬ್ಬಯ್ಯ ಚಾಲನೆ..
ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ನವಚೈತನ್ಯ ಯುವಕ ಮಂಡಳ ಜಂಗ್ಲಿಪೇಟ ಹಳೇ ಹುಬ್ಬಳ್ಳಿ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು..
ಮುಖ್ಯ ಅತಿಗಳಾಗಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರ ಸಹೋದರ ಶ್ರಿ ಧರ್ಮರಾಜ ಅಬ್ಬಯ ಶ್ರಿ ಸಿದ್ದಲಿಂಗಪ್ಪ ಮಟ್ಟಿ ಮಹಾನಗರ ಪಾಲಿಕೆ ಸದಸ್ಯರಾದ ಸುಮಿತ್ರಾ ಗುಂಜಾಳ ಶಿವಾನಂದ ಹೊಸುರ ರಮೇಶ್ ದೇವಕ್ಕಿ ಸೋಮಶೇಖರ ದೇವಕ್ಕಿ ಪುನೀತ ದೊಡವಾಡ ಗಣೇಶ ನಾಝರೆ ಮಂಜುನಾಥ ಮಟ್ಟಿ ಯಲ್ಲಪ್ಪಾ ದೇವಕ್ಕಿ ಸುರೇಶ್ ಹಳಿಕೇರಿ ಈರಣ್ಣ ಯೆತ್ತಿನಮಠ ಶೈಲೆಂದ್ರ ಸೇರಿದಂತೆ ಅನೇಕ ಗುರು ಹಿರಿಯರು ನವಚೈತನ್ಯ ಯುವಕ ಮಂಡಳದ ಸರ್ವ ಸದಸ್ಯರು ಬಾಗವಹಿಸಿದ್ದರು.
ಉದಯ ವಾರ್ತೆ ಹುಬ್ಬಳ್ಳಿ