ಹುಬ್ಬಳ್ಳಿಯಲ್ಲಿ ಡಿಕೆ ಮುಂದಿನ ಸಿಎಮ್ ಕೂಗು.ಡಿಕೆಗೆ ಭರ್ಜರಿ ಸ್ವಾಗತ
ಹುಬ್ಬಳ್ಳಿ:- ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಮುಂದಿನ ಸಿ ಎಂದು ಕಾರ್ಯಕರ್ತರು ಕೂಗಿ ಅವರಿಗೆ ಭರ್ಜರಿ ಸ್ವಾಗತ ನೀಡಿದರು.
ಡಿ ಕೆ ಶಿವಕುಮಾರ ಗದಗ ತೆರಳೊ ಮಾರ್ಗ ಮದ್ಯೆ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿಯಲ್ಲಿ ಡಿಕೆ ಮುಂದಿನ ಸಿಎಮ್ ಕೂಗು ಎಂದು ಕೂಗಿ. ಡಿಕೆಗೆ ಭರ್ಜರಿ ಸ್ವಾಗತ ನೀಡಿದರು.
ಜೆಸಿಬಿ ಮೂಲಕ ಡಿಕೆಶಿವಕುಮಾರ್ ಗೆ ಪುಷ್ಪಾರ್ಚನೆ ಮಾಡಿ
ಕಾಂಗ್ರೆಸ್ ಪಕ್ಷಕ್ಕೆ ಜೈವಾಗಲಿ,ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ಇದೇ ವೇಳೆ ಕುಂದಗೋಳ ತಾಲೂಕಿನ ಕೈ ನಾಯಕತ್ವಕ್ಕೂ ಬೇಡಿಕೆ ಇಟ್ಟು ಷಣ್ಮುಖ ಶಿವಳ್ಳಿಗೆ ಕೈ ನಾಯಕತ್ವ ಕೊಡಬೇಕು ಎಂದ ಘೋಷಣೆ ಕೂಗಿದರು ಅಲ್ಲದೇ
ನಿಮಗ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ಬೇಡಿಕೆ ಇಟ್ಟ ಶಿವಳ್ಳಿ ಅಭಿಮಾನಿಗಳು..
ದಿವಗಂತ ಸಿಎಸ್ ಶಿವಳ್ಳಿ ಸಹೋದರ ಷಣ್ಮುಖ ಶಿವಳ್ಳಿ ಪರ ಅಭಿಮಾನಿಗಳು ಬ್ಯಾಟಿಂಗ್ ಮಾಡಿದರು.
ಉದಯ ವಾರ್ತೆ ಹುಬ್ಬಳ್ಳಿ.