ಸರಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದ ಹುಬ್ಬಳ್ಳಿ ಪಾಲಿಕೆ.ಸರಕಾರದ ಆ ಒಂದು ಆದೇಶದಿಂದ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಗೆ ಟೆನ್ಸನ್..ಟೆನ್ಸನ್..
ಹುಬ್ಬಳ್ಳಿ:- ಸರಕಾರ ಕಳೆದ ಇಪ್ಪತ್ತೈದು ದಿನಗಳ ಹಿಂದೆ ಮಾಡಿದ ಆ ಒಂದು ಆದೇಶ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಂದೇ ಜ್ವರ ಬಂದಿವೆ.ಅಂದಿನಿಂದ ಇಂದಿನವರೆಗೂ ಕಂಡ ಕಂಡ ರಾಜಕಾರಿಣಿಗಳ ಮನೆ ಬಾಗಿಲು ಕಾಯಲು ಆರಂಭಿಸಿದ್ದಾರೆ.
ಸರಕಾರ ಇಪ್ಪತ್ತೈದು ದಿನಗಳ ಹಿಂದೆಯೇ ಆ ಒಂದು ಆದೇಶ ಮಾಡಿದ್ದರೂ ಹುಬ್ಬಳ್ಳಿ ಮಹಾನಗರ ಪಾಲಿಕೆ ಇವತ್ತಿಗೂ ಏನೂ ಮಾಡಿಲ್ಲಾ.ಅಂದರೆ ಸರಕಾರಿ ಆದೇಶಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಿಮ್ಮತ್ತಿಲ್ಲವಾ ಅಂತಾ ಅದೇ ಮಹಾನಗರ ಪಾಲಿಕೆಯ ಕೆಲ ಅಧಿಕಾರಿಗಳು ಮಾತಾಡಿಕೊಳ್ಳೋವಂತಾಗಿದೆ.
ಸರಕಾರ ಮಾಡಿದ ಆದೇಶವಾದರೂ ಏನು?ಯಾವಾ ಯಾವ ಅಧಿಕಾರಿಗಳಿಗೆ ಟೆನ್ಸನ್ ಆರಂಭವಾಗಿದೆ ಎಲ್ಲವನ್ನೂ ದಾಖಲೆ ಸಮೇತ ವೀಕ್ಷಿಸಿ ಉದಯ ವಾರ್ತೆಯಲ್ಲಿ.