ರೇಣುಕಾಚಾರ್ಯಗೆ ಹಂದಿ ಎಂದ ಬಸನಗೌಡ ಪಾಟೀಲ್ ಯತ್ನಾಳ.ಅಂತಹ ಥರ್ಡ್ ಗ್ರೇಡ್ ರಾಜಕಾರಣಿಯ ಪ್ರಶ್ನೆಗೆ ಉತ್ತರ ಕೊಡಲ್ಲ..
ಹುಬ್ಬಳ್ಳಿ:+ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ದ ಯತ್ನಾಳ ಗರಂ.ಹಾದಿ ಬೀದಿಲಿ ಹೋಗೋರಿಗೆ ಹಂದಿಗಳಿಗೆ ನಾನು ಉತ್ತರ ಕೊಡಲ್ಲ ಎಂದ ಯತ್ನಾಳ..
ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಏನ ಮಾತನಾಡಿದ್ದಾರೆ ಕೇಳಿ..