ಕತ್ತಲು ಕವಿದಿದ್ದ ಹುಬ್ಬಳ್ಳಿ ಡಿಡಿಟಿಪಿಗೆ ಪ್ರಕಾಶ್ ಬೆಳಕು..ಪ್ರಜ್ಞೆ ತಪ್ಪಿದರೆ ಬೆಳದಿಂಗಳ ಬೆಳಕು ಗ್ಯಾರಂಟಿ..
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ನಗರಯೋಜನೆ ವಿಭಾಗಕ್ಕೆ ಪ್ರಜ್ಞಾ ಪ್ರಕಾಶ ಅವರನ್ನು ಉಪನಿರ್ಧೇಶಕರು ಅಂತಾ ಸರಕಾರ ಆದೇಶ ಹೊರಡಿಸಿದೆ.ಸದ್ಯ ಉಪನಿರ್ದೇಶಕರಾಗಿರುವ ಮೀನಾಕ್ಷಿ ಜ್ಯೋತೆಣ್ಣನವರ ಅವರ ಜಾಗಕ್ಕೆ ಸರಕಾರ ಆದೇಶ ಹೊರಡಿಸಿದೆ.
ಮೀನಾಕ್ಷಿ ಜ್ಯೋತೆಣ್ಣನವರ ಪಾಲಿಕೆಯಲ್ಲಿಯ ಆಡಳಿತದಲ್ಲಿ ನಡೆಯುತ್ತಿರುವ ರಾಜಕೀಯಕ್ಕೆ ಬೇಸತ್ತು ಸ್ವಯಂ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇದೇ ತಿಂಗಳು 30 ಕ್ಕೆ ನಿವೃತ್ತಿ ಪಡೆಯಲಿದ್ದಾರೆ.ಆ ಹಿನ್ನೆಲೆಯಲ್ಲಿ ಸರಕಾರ ಅವರ ಜಾಗಕ್ಕೆ ಪ್ರಜ್ಞಾ ಪ್ರಕಾಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ..
