ಲಾಯರ್ ಜಗದೀಶ ಸಿ ಟಿ ರವಿ ಬಗ್ಗೆ ಸ್ಟ್ರಾಂಗ್ ಆಗಿದ್ದು ಯಾಕೆ ? ಸಿಟಿ ಬಗ್ಗೆ ಲಾಯರ್ ಏನಂದರು..
ಹುಬ್ಬಳ್ಳಿ:- ಮೊನ್ನೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ MLC ಸಿ ಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಬಳಸಬಾರದ ಪದ ಬಳಿಸಿದರು ಅಂತಾ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು.ಅಷ್ಟೇ ಅಲ್ಲದೇ ಒಂದ ಇಡೀ ರಾತ್ರಿ ಸಿ ಟಿ ರವಿ ಅವರನ್ನ ಪೋಲೀಸರು ಸುತ್ತಾಡಿಸಿದ ಕ್ರಮ ಖಂಡಿಸಿ ಬಿಜೆಪಿ ಅವರು ಪ್ರತಿಭಟನೆ ನಡೆಸಿದರು.
ಈ ಮದ್ಯೆ ಲಾಯರ್ ಜಗದೀಶ ಅವರು ಸಿ ಟಿ ರವಿ ಅವರ ವಿರುದ್ದ ಗುಡುಗಿದ್ದಾರೆ ನೋಡಿ….