ಸಿಲಿಂಡರ್ ಸ್ಪೋಟದಿಂದ ಇಬ್ಬರು ಮಾಲಾಧಾರಿಗಳ ಸಾವು ಪ್ರಕರಣ.. ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಲಿರೋ ಲಾಡ್.
ಹುಬ್ಬಳ್ಳಿ:-ಸಿಲಿಂಡರ್ ಸ್ಪೋಟದಿಂದ ಇಬ್ಬರು ಮಾಲಾಧಾರಿಗಳ ಸಾವು ಹಿನ್ನೆಲೆಯಲ್ಲಿ ಸಚಿವ ಸಂತೋಷ ಲಾಡ್
ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
ಸಂತೋಷ ಲಾಡ್.ಬೆಳಗಾವಿಯಿಂದ ಕಿಮ್ಸ್ ಗೆ 9.40 ಕ್ಕೆ ಭೇಟಿ ನೀಡಲಿದ್ದಾರೆ.
ಮೃತ ಮಾಲಾಧಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳಲಿರೋ ಲಾಡ್.
ಸತತ ಪ್ರಯತ್ನದ ಮದ್ಯೆಯೂ ಇಬ್ಬರು ಮಾಲಾಧಾರಿಗಳ ಸಾವನ್ನಪ್ಪಿದ್ದು ಸಂತೋಷ ಲಾಡ ಗೆ ತೀವ್ರ ನೋವನ್ನುಂಟು ಮಾಡಿದೆ.
ಹೀಗಾಗಿ ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ತಯಾರಿಯಲ್ಲಿದ್ರೂ ಆ ಕಾರ್ಯಕ್ರಮದ ಸಿದ್ಧತೆ ಬಿಟ್ಟು ದಿಡೀರ ಕಿಮ್ಸ್ ಗೆ ಆಗಮಿಸುತ್ತದ್ದಾರೆ