ಭಕ್ತರನ್ನು ಕಾಪಾಡದ ಅಯ್ಯಪ್ಪ ಸ್ವಾಮಿ..ಮಾಲೆ ತೆಗೆದ ಐದು ಜನ…ನಮಗ್ಯಾಕ ಬೇಕು ಈ ಮಾಲೆ ಎಂದ ಮಾಲಾಧಾರಿಗಳು…
ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮಾಲಾಧಾರಿಗಳ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿ ಮಾಲೆ ತೆಗೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ..
ಇಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ ವಿಷಯ ತಿಳಿದು
ಮಂಜುನಾಥ ಜಡಿಮಠ.
ಅಕ್ಷಯ್, ಆಕಾಶ್,ಸಂಜು.
ಕಲ್ಮೇಶ್ ಎಂಬುವರುಮಾಲೆ ತಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಂಡರ್ ಸ್ಫೋಟವಾದ ಸನ್ನಿಧಿಯಲ್ಲಿದ್ದ 5 ಜನ ಮಾಲಾ ಧಾರಿಗಳಲ್ಲಿ
14 ಜನರ ಪೈಕಿ 9 ಜನ ಗಾಯಗೊಂಡಿದ್ರು.
ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕೆಳಗಡೆ ಕೋಣೆಯಲ್ಲಿ ಮಲಗಿದ್ದ ಐದು ಜನ ಮಾಲಾಧಾರಿಗಳು ಮಾಲೆ ತಗೆದು ಆಕ್ರಂದನ ಹೊರಹಾಕಿದ್ದಾರೆ.