ಐದು ಜನ ಮಾಲಾಧಾರಿಗಳ ಪರಿಸ್ಥಿತಿ ಕ್ರಿಟಿಕಲ್…ದೇವರ ಮೇಲೆ ಭಾರಾ ಹಾಕಿದ ಕಿಮ್ಸ್ ನಿರ್ದೇಶಕ…
ಹುಬ್ಬಳ್ಳಿ:- ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಸಾಯಿನಗರದಲ್ಲಿ ಗ್ಯಾಸ ಸೋರಿಕೆಯಿಂದ ಗಾಯಗೊಂಡಿದ್ದ ಒಂಬತ್ತು ಜನರರಲ್ಲಿ ಮೂರು ಜನರು ಈಗಾಗಲೇ ಅಸುನೀಗಿದ್ದು ಇನ್ನುಳಿದ ಐದು ಜನರ ಪರಿಸ್ಥಿತಿ ಕ್ರಿಟಿಕಲ್ ಇದೆ ಅವರನ್ನು ದೇವರೇ ಕಾಪಾಡಬೇಕೆಂದು ಕಿಮ್ಸ್ ನಿರ್ದೇಶಕ ಕಮ್ಮಾರ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಗಾಯಾಳುಗಳ ಮಾಹಿತಿ ನೀಡಿ ನಂತರ ಮಾತನಾಡಿದ ಅವರು ಉಳಿದ ಗಾಯಾಳುಗಳಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡತಾ ಇದ್ದೇವೆ.ಉಳಿದಿದ್ಸು ದೇವರ ಕೈಯಲ್ಲಿದೆ ಎಂದು ಹೇಳಿದ್ದಾರೆ.