ಚಡ್ಡಿ ಗ್ಯಾಂಗ್ ಹೆಡಮುರಿ ಕಟ್ಟಿದ ಹುಬ್ಬಳ್ಳಿ-ಧಾರವಾಡ ಪೋಲೀಸ. ಚಡ್ಡಿ ಗ್ಯಾಂಗ್ ನ ರಹಸ್ಯ ಬಿಚ್ಚಿಟ್ಟ ಪೋಲೀಸ ಕಮೀಷನರ್ ಎನ್.ಶಶಿಕುಮಾರ್.

Share to all

ಚಡ್ಡಿ ಗ್ಯಾಂಗ್ ಹೆಡಮುರಿ ಕಟ್ಟಿದ ಹುಬ್ಬಳ್ಳಿ-ಧಾರವಾಡ ಪೋಲೀಸ. ಚಡ್ಡಿ ಗ್ಯಾಂಗ್ ನ ರಹಸ್ಯ ಬಿಚ್ಚಿಟ್ಟ ಪೋಲೀಸ ಕಮೀಷನರ್ ಎನ್.ಶಶಿಕುಮಾರ್.

ಹುಬ್ಬಳ್ಳಿ:-ರಾತ್ರೋ ರಾತ್ರಿ ಮನೆಗಳಿಗೆ ನುಗ್ಗಿ ಬಟ್ಟೆ ಬಿಚ್ಚಿ ಥಳಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗನ ಸದಸ್ಯನೊಬ್ಬನ ಎರಡೂ ಕಾಲಿಗೂ ಹುಬ್ಬಳ್ಳಿ-ಧಾರವಾಡ ಪೋಲೀಸರು ಗುಂಡು ಹೊಡೆದಿದ್ದಾರೆ.ಆ ಕುರಿತು ಪೋಲೀಸ ಕಮೀಷನರ್ ಎನ್.ಶಶಿಕುಮಾರ ಏನ್ ಹೇಳಿದ್ದಾರೆ ಕೇಳಿ…

ಉದಯ ವಾರ್ತೆ
ಹುಬ್ಬಳ್ಳಿ

Share to all

You May Also Like

More From Author