ಹೊಟ್ಟೆಯಲ್ಲಿಯೇ ಮಗು ಸಾವು..ಒಂದು ದಿನದ ನಂತರ ತಾಯಿಯೂ ಡೆತ್…ಪತಿ ಸುಸೈಡ್ ಅಟೆಂಪ್ಟ್…
ಹುಬ್ಬಳ್ಳಿ:-ಬೆಳಗಾವಿಯ ರಾಧಿಕಾ ಎಂಬ ಮಹಿಳೆಯ ಗರ್ಬದಲ್ಲಿಯೇ ಮಗು ಸಾವನ್ನಪ್ಪಿ ತಾಯಿಯ ರಕ್ಷಣೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾಯಿಯೂ ಸಾವನ್ನಪ್ಪಿದ್ದಾಳೆ.ಪತ್ನಿಯ ಸಾವಿನ ಸುದ್ದಿ ತಿಳಿದ ಪತಿ ಸುಸೈಡ್ ಗೆ ಯತ್ನಿಸಿದ ಘಟನೆ ಜರುಗಿದೆ..
ಮೊನ್ನೆ ಬೆಳಗಾವಿಯಲ್ಲಿಯೇ ರಾಧಿಕಾಗೆ ಪೀಡ್ಸ್ ಬಂದು ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿ ತಾಯಿಯ ರಕ್ಷಣೆಗಾಗಿ ತಾಯಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು.ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ತಾಯಿ ಸಾವನ್ನಪ್ಪಿದ್ದಾಳೆ.