ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತ ಹಿನ್ನೆಲೆ. ಆಸ್ಪತ್ರೆಗೆ ಆಗಮನಿಸಿದ ಪತಿ ರವೀಂದ್ರ ಹೆಬ್ಬಾಳಕರ.
ಬೆಳಗಾವಿ:- ಬೆಳಗಿನ ಜಾವಾ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತವಾಗಿ ಸಚಿವೆ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಪತಿ ರವೀಂದ್ರ ಆಸ್ಪತ್ರೆಗೆ ಆಗಮಿಸಿ ಪತ್ನಿಯ ಆರೋಗ್ಯ ವಿಚಾರಿಸಿದರು.
ಸದ್ಯ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಆರೋಗ್ಯವಾಗಿದ್ದು ಬೆನ್ನಿಗೆ ಪೆಟ್ಟು ಬಿದ್ದಿದ್ದನ್ನು ಹೊರತು ಪಡೆಲಿಸಿದರೆ.ಸಣ್ಣ ಪುಟ್ಟ ನೋವುಗಳಾಗಿವೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.