ಎಟಿಎಂ ರಾಬರಿ ಆಯ್ತು.. ಬ್ಯಾಂಕ್ ರಾಬರಿ ಆಯ್ತು… ಈಗ ರೋಡ್ ರಾಬರಿ.. ಜೊತೆಗೂ ಕಾರು ಕಳ್ಳತನ.
ಮೈಸೂರು:- ಕಳೆದ ಒಂದು ವಾರದಿಂದ ಬ್ಯಾಂಕು. ಎಟಿಎಂ ರಾಬರಿ ನಡೆದಿರುವ ಬೆನ್ನಲ್ಲೇ ಈಗ ರೋಡ್ ರಾಬರಿ ಸರದಿ ರಾಜ್ಯದಲ್ಲಿ ಆರಂಭವಾಗಿದೆ.
ಮೈಸೂರು ಜಿಲ್ಲೆಯಲ್ಲಿ ಹಾಡು ಹಗಲ ಕಾರು ಅಡ್ಡಗಟ್ಟಿ ಮುಸುಕುದಾರಿಗಳು ರಾಬರಿ ನಡೆಸಿದ ಘಟನೆ ನಡೆದಿದೆ.ಮುಸುಕುದಾರಿಗಳು.
ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ರಾಬರಿ ನಡೆಸಿದ್ದಾರೆ..
ಎರಡು ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿಗಳು.
ಇನೊವಾ ಕಾರ್ ಅಡ್ಡಗಟ್ಟಿ ಹಣ ಕಸಿದುಕೊಂಡು ಹಣದ ಜೊತೆಗೆ ವ್ಯಕ್ತಿಯ ಕಾರನ್ನೂ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಜಯಪುರ ಪೊಲೀಸರಿಂದ ತನಿಖೆ ಆರಂಭವಾಗಿದೆ.