ಮಹಾ ಕುಂಭ ಮೇಳಕ್ಕೆ ಹೋಗಿ ವಾಪಾಸ್ ಆಗ್ತಿದ್ದ ಭಕ್ತರ ವಾಹನ ಅಪಘಾತ. ಬೆಳಗಾವಿಯ ಆರು ಜನರ ದುರ್ಮರಣ.
ಬೆಳಗಾವಿ:- ಮಹಾ ಕುಂಭ ಮೇಳಕ್ಕೆ ಹೋಗಿ ವಾಪಾಸ್ ಆಗ್ತಿದ್ದ ಭಕ್ತರ ವಾಹನ ಅಪಘಾತವಾಗಿ
ಬೆಳಗಾವಿಯ ಆರು ಜನರ ದುರ್ಮರಣವಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತವಾಗಿದೆ.ಟಿಟಿ ವಾಹನದಲ್ಲಿ ಒಂದು ವಾರದ ಹಿಂದೆ ಬೆಳಗಾವಿಯಿಂದ 19ಜನ ಪ್ರಯಾಗ್‌ರಾಜ್ ಗೆ ತೆರಳಿದ್ದರು.
ದರ್ಶನ ಮುಗಿಸಿ ವಾಪಾಸ್ ಆಗುವ ವೇಳೆ ಹಿಂದಿನಿಂದ ಲಾರಿಗೆ ಡಿಕ್ಕಿಯಾದ ಪರಿಣಾಮ
ಆರು ಜನ ಸಾವು ಹತ್ತು ಜನರಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.