ದೀಪಾವಳಿ ಹಬ್ಬದ ಶುಭಾಶಯ ಕೋರಿದ ಶಾಸಕ ಅರವಿಂದ ಬೆಲ್ಲದ – ಕ್ಷೇತ್ರದ ಜಿಲ್ಲೆಯ ನಾಡಿನ ಜನತೆಗೆ ಬೆಳಕಿನ ಹಬ್ಬದ ಶುಭಾಶಯ ಹೇಳಿದ ಶಾಸಕರು
ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ದೀಪಾವಳಿ ಹಬ್ಬದ ಶುಭಾಶಯ ಗಳನ್ನು ಕೋರಿದ್ದಾರೆ ಹೌದು ಸಧ್ಯ ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಹೀಗಾಗಿ ಕ್ಷೇತ್ರದ, ಜಿಲ್ಲೆಯ ಮತ್ತು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಗಳನ್ನು ಶಾಸಕರು ಕೋರಿದ್ದಾರೆ.ದೀಪಾವಳಿ ಹಬ್ಬವು ಒಳ್ಳೆಯ ದನ್ನು ಮಾಡಲಿ ಜೀವನದ ಕತ್ತಲೆಯಲ್ಲಿ ಹೊಡೆದೊಡಿಸಿ ಬೆಳಕನ್ನು ಉಂಟು ಮಾಡಲಿ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯ ಎಂದು ಶಾಸಕ ಅರವಿಂದ ಬೆಲ್ಲದ ಅವರು ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ