ಬಾಲಕಿಯ ಕೊಲೆಗಾರನ ಶವ ಏನ್ಮಾಡೋದು..ಅನಾಥವಾಯ್ತಾ ಪಾಪಿಯ ಶವ..

Share to all

ಬಾಲಕಿಯ ಕೊಲೆಗಾರನ ಶವ ಏನ್ಮಾಡೋದು..ಅನಾಥವಾಯ್ತಾ ಪಾಪಿಯ ಶವ..

ಹುಬ್ಬಳ್ಳಿ:-ಪುಟ್ಟ ಕಂದಮ್ಮನ ರೇಪ್ ಮಾಡಿ..,ಕೊಲೆ ಮಾಡಿ ನೀಚ ಕೃತ್ಯ ಮೆರೆದ ಪಾಪಿಯ ಶವ ಈಗ ಅನಾಥವಾಗಿ ಕಿಮ್ಸನ ಶವಾಗಾರದಲ್ಲಿ ಕೊಳೆಯುತ್ತಿದೆ.ಅವರ ಸಂಬಂಧಿಕರು ಯಾರೂ ಬರುತ್ತಿಲ್ಲಾ.ಹಾಗಾದರೆ ಆ ಪಾಪಿಯ ಶವ ಏನ್ಮಾಡೋದು ಅನ್ನೋದನ್ನ ಸ್ವತ: ಪೋಲೀಸ ಕಮೀಷನರ್ ಹೇಳಿದ್ದಾರೆ ಕೇಳಿ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author