ಪ್ರಭಾವಿ ಸಚಿವರ ಪ್ರಭಾವದಿಂದ ಮಾರಣಾಂತಿಕ ಹಲ್ಲೆ.ತಕ್ಷಣ ಎಪ್ಆಯ್ ಆರ್ ಮಾಡಿ ಬಂಧಿಸಬೇಕು.ವಿಜಯೇಂದ್ರ.
ಬೆಳಗಾವಿ:- ನಿನ್ನೆ ಬೆಳಗಾವಿಯಲ್ಲಿ ನಡೆದ ಚಾಕು ಇರಿತಕ್ಕೊಳಗಾದ ಬಿಜೆಪಿ ಮುಖಂಡನ ಆರೋಗ್ಯ ವಿಚಾರಿಸಿದ ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ಹಲ್ಲೆ ಮಾಡಿದವರು ಎಷ್ಟೇ ಪ್ರಭಾವಿತರಿದ್ದರೂ ಸರಿ ಅವರ ಮೇಲೆ ದೂರು ದಾಖಲಾಗಬೇಕು ಹಾಗೂ ಅವರನ್ನ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಅಧಿವೇಶನ ನಡೆಯುವ ಸಂದರ್ಭದಲ್ಲಿ ಪ್ರಭಾವಿ ಪರಿಷತ್ ಸದಸ್ಯ ಹಲ್ಲೆ ಮಾಡಿದ್ದಾರೆ.ನಾಚು ಸುಮ್ಮನೇ ಕೂರಲ್ಲ ಎಂದಿದ್ದಾರೆ. ಅಧಿಕಾರದ ಧರ್ಪದಿಂದ ಸಚಿವರ ತಮ್ಮ ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೋದನ್ನ ರಾಜ್ಯದ ಜನ ನೋಡಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಉದಯ ವಾರ್ತೆ ಬೆಳಗಾವಿ