ಬ್ಯಾಂಕಿನ ಲಾಕರಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಮಾಯ.ಬ್ಯಾಂಕ ಅಸಿಸ್ಟಟ್ ಮ್ಯಾನೇಜರ ಸೇರಿ ನಾಲ್ವರ ಮೇಲೆ ದೂರು.

Share to all

ಬ್ಯಾಂಕಿನ ಲಾಕರಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಮಾಯ.ಬ್ಯಾಂಕ ಅಸಿಸ್ಟಟ್ ಮ್ಯಾನೇಜರ ಸೇರಿ ನಾಲ್ವರ ಮೇಲೆ ದೂರು.

ಹುಬ್ಬಳ್ಳಿ:- ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ SBI ನ ಮುಖ್ಯ ಬ್ರ್ಯಾಂಚ್ ಲಾಕರ್ ನಲ್ಲಿ ಈಶ್ ಕೋಯ್ಲಿ ಕುಟುಂಬದವರು 56 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಲಾಕರ್ ನಲ್ಲಿ ಇಡಲಾಗಿತ್ತಂತೆ.

ಈಶ್ ಕೋಯ್ಲಿ ತಂದೆ ಭೂಮೇಶ್ವರದಾಸ್ ಕೊಹ್ಲಿ ಎರಡು ಲಾಕರ್ ನಲ್ಲಿ ಚಿನ್ನಾಭರಣಗಳು ಹಾಗೂ ದಾಖಲೆಗಳನ್ನು ಇಡಲಾಗಿತ್ತು.
ಒಂದು ಲಾಕರನಲ್ಲಿ 56 ಲಕ್ಷ ಮೌಲ್ಯದ ಚಿನ್ನಾಭರಣ ಜೊತೆಗೆ ದಾಖಲೆ ಪತ್ರ ಇಡಲಾಗಿತ್ತು.

2013 ರಲ್ಲಿ SBI ಬ್ಯಾಂಕಿನಲ್ಲಿ ಎರಡೂ ಲಾಕರ್ ಓಪನ್ ಮಾಡಲಾಗಿತ್ತು.ಎರಡು ಲಾಕರ್ ನಲ್ಲಿ ಚಿನ್ನಾಭರಣ,ಬೆಳ್ಳಿ ಹಾಗೂ ಕಾಗದ ಪತ್ರ ಇಡಲಾಗಿತ್ತು.ತಂದೆಯ ಮರಣಾನಂತರ ಲಾಕರ್ ಓಪನ್ ಮಾಡಲು ಬಂದಾಗ ಮಾಲಿಕರಿಗೆ ಕಾದಿತ್ತು ಆಶ್ಚರ್ಯ.

ಒಂದು ಲಾಕರ್ ಓಪನ್ ಇತ್ತು.ಇನ್ನೊಂದು ಲಾಕರ್ ಓಪನ್ನೇ ಆಗ್ತಿಲ್ಲಾ.ಓಪನ್ ಇದ್ದ ಲಾಕರ್ ನಲ್ಲಿ ಚಿನ್ನಾಭರಣ ಮಾಯ.ಈ ಕುರಿತು ಈಶ್ ಕೋಹ್ಲಿ ಕೇಶ್ವಾಪುರ ಪೋಲೀಸ ಠಾಣೆಯಲ್ಲಿ ಬ್ಯಾಂಕಿನ‌ ಅಸಿಸ್ಟಂಟ್ ಮ್ಯಾನೇಜರ್ ದೀಪಕ್ ಕೆಂಬಾವಿ.ಸಂತೋಷ ಬ್ಯಾಂಕಿನ ಬಿಜಿಎಂ.ರವಿಶಂಕರ್ ಹಾಗೂ ಮೋಹನ ಪಾಟೀಲ ಮೇಲೆ ದೂರು ನೀಡಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author