ಛತ್ತೀಸ್​ಗಢ ಗೆ ನೂತನ ಸಿಎಂ ವಿಷ್ಣುದೇವ್ – ಶಾಸಕಾಂಗ ಸಭೆಯಲ್ಲಿ ವಿಷ್ಣುದೇವ್​ ಸಾಯಿ ಯವರನ್ನು ಆಯ್ಕೆ ಮಾಡಿದ ಶಾಸಕರು.

Share to all

ಛತ್ತೀಸ್​ಗಢ ಗೆ ನೂತನ ಸಿಎಂ ವಿಷ್ಣುದೇವ್ – ಶಾಸಕಾಂಗ ಸಭೆಯಲ್ಲಿ ವಿಷ್ಣುದೇವ್​ ಸಾಯಿ ಯವರನ್ನು ಆಯ್ಕೆ ಮಾಡಿದ ಶಾಸಕರು

ರಾಯಪುರ –

ಛತ್ತೀಸ್​ಗಢ ಗೆ ನೂತನ ಸಿಎಂ ಆಗಿ ವಿಷ್ಟುದೇವ ಸಾಯಿ ಯವರನ್ನು ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.ಹೌದು ರಾಯಪುರದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಛತ್ತೀಸ್​ಗಢದ ನೂತನ ಸಿಎಂ ಆಗಿ ವಿಷ್ಣುದೇವ್​ ಸಾಯಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಕಳೆದ ವಾರವಷ್ಟೇ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ.ಬಳಿಕ ಛತ್ತೀಸ್​ಗಡದಲ್ಲಿ ಯಾರು ಮುಖ್ಯಮಂತ್ರಿ ಗದ್ದುಗೆ ಏರುತ್ತಾರೆ ಎಂಬ ಬಗ್ಗೆ ಸಾಕಷ್ಟು ತೀವ್ರ ಕುತೂಹಲ ಉಂಟಾಗಿತ್ತು.ಶಾಸಕಾಂಗ ಸಭೆಯಲ್ಲಿ ಅಂತಿಮವಾಗಿ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್​ ಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.ಸೋಮವಾರ ಅದ್ದೂರಿಯಾದ ಕಾರ್ಯಕ್ರಮದ ಮೂಲಕ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಉದಯ ವಾರ್ತೆ ರಾಯಪುರ


Share to all

You May Also Like

More From Author