ಅಕ್ಕನ ಜೀವನದಲ್ಲಿ ತಂಗಿಯ ಆಟ.ಮುಗಿದೇ ಹೋಯ್ತು ಇಬ್ಬರ ಜೀವನ.

Share to all

ಅಕ್ಕನ ಜೀವನದಲ್ಲಿ ತಂಗಿಯ ಆಟ.ಮುಗಿದೇ ಹೋಯ್ತು ಇಬ್ಬರ ಜೀವನ.

ಹುಬ್ಬಳ್ಳಿ:-ಬೆಂಗಳೂರಿನಿಂದ ಬಂದು ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಮಾವ ಮತ್ತು ಸೊಸೆ.ಶಾಂತಿ ಮತ್ತು ಲೋಕೇಶ್ವರ ಎನ್ನುವವರೇ ನೇಣಿಗೆ ಶರಣಾದವರು.ಶಾಂತಿಯು ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.ಅದು ಅವರ ಅಕ್ಕ ಪಾರ್ವತಿಗೆ ಗೊತ್ತಾಗುತ್ತಿದ್ದಂತೆ ಹುಬ್ಬಳ್ಳಿಗೆ ಬಂದು ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದರಂತೆ.ಆ ಹಿನ್ನೆಲೆಯಲ್ಲಿ ಸುಸೈಡ್ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಸುಸೈಡಗೂ ಮುನ್ನ ಇಬ್ಬರೂ ಸೆಲ್ಪಿ ವಿಡಿಯೋ ಒಂದನ್ನು ಮಾಡಿ ತನ್ನ ಹೆಂಡತಿಗೆ ಕಳಿಸಿದ್ದಾರೆ.ಅದರಲ್ಲಿ This is my last day.sorry forgive me ಅಂತಾ ವಿಡಿಯೋ ಕಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹಳೇಹುಬ್ಬಳ್ಳಿ ಪೋಲೀಸರು ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರಿಗೆ ಮಾಹಿತಿ ತಿಳಿಸಿ ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author