ಹುಬ್ಬಳ್ಳಿ ನವಲೂರ ಬಳಿ ಕಾರುಗಳ ಸರಣಿ ಅಪಘಾತ.ಅಪಘಾತದಲ್ಲಿ ಒಂದಲ್ಲ ಎರಡಲ್ಲ ಎಂಟು ಕಾರುಗಳು ಜಖಂ.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮದ್ಯೆ ನವಲೂರ ಬಳಿ ಒಂದು ಓಮಿನಿ ಕಾರಿಗೆ ಹಿಂದಿನಿಂದ ಏಳು ಕಾರುಗಳು ಡಿಕ್ಕಿ ಹೊಡೆದಿವೆ.ಒಂದರಿಂದ ಒಂದು ಟ್ರೇನ್ ಭೋಗಿಯ ತರಹ ಅಪಘಾತವಾಗಿವೆ.
ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲವಾದರೂ ಒಂದಲ್ಲ ಎರಡಲ್ಲಾ ಎಂಟು ಕಾರುಗಳು ಜಖಂಗೊಂಡಿವೆ
ಸ್ಥಳಕ್ಕೆ ಟ್ರಾಪಿಕ್ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ