ಹೊಸ ವರ್ಷಾಚರಣೆಗೆ ಕಾಮತ್ ಬೇಕ್ಸ್ ನಲ್ಲಿ ಸಿದ್ದಗೊಂಡಿವೆ ವಿಶೇಷ ಕೇಕ್ ಗಳು – ನೈಸರ್ಗಿಕ ವೆರೈಟಿ ವೆರೈಟಿ ಕೇಕ್ ಗಳು ಕಡಿಮೆ ದರದಲ್ಲಿ ಈಗಲೇ ಬೇಟಿ ನೀಡಿ ಉದಯ ವಾರ್ತೆಯಲ್ಲಿ ಒಂದಿಷ್ಟು ಮಾಹಿತಿ

Share to all

ಹೊಸ ವರ್ಷಾಚರಣೆಗೆ ಕಾಮತ್ ಬೇಕ್ಸ್ ನಲ್ಲಿ ಸಿದ್ದಗೊಂಡಿವೆ ವಿಶೇಷ ಕೇಕ್ ಗಳು – ನೈಸರ್ಗಿಕ ವೆರೈಟಿ ವೆರೈಟಿ ಕೇಕ್ ಗಳು ಕಡಿಮೆ ದರದಲ್ಲಿ ಈಗಲೇ ಬೇಟಿ ನೀಡಿ ಉದಯ ವಾರ್ತೆಯಲ್ಲಿ ಒಂದಿಷ್ಟು ಮಾಹಿತಿ

ಹುಬ್ಬಳ್ಳಿ –

ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಕ್ಗಾಗಿ ದೇಶದೆಲ್ಲೇಡೆ ಪ್ರತಿಯೊಬ್ಬರು ತುದಿಗಾಲಿನಲ್ಲಿ ನಿಂತುಕೊಂಡಿದ್ದಾರೆ.ಎಲ್ಲರೂ ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ದರಾಗಿದ್ದು ಕಾತುರದಿಂದ ಕಾಯುತ್ತಿದ್ದಾರೆ.ಇನ್ನೂ ಈ ಒಂದು ಆಚರಣೆಗಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶೇಷವಾದ ಕೇಕ್ ಗಳು ನಗರದ ಹಲವೆಡೆ ಸಿದ್ದಗೊಂಡಿವೆ.ಎಸ್ ಗುಣಮಟ್ಟ ಮತ್ತು ಶುಚಿ ರುಚಿಯ ಮೂಲಕ ಜನರ ಮನೆ ಮಾತಾಗಿರುವ ಕಾಮತ ಗ್ರೂಪ್ ನ ಕಾಮತ್ಸ್ ಬೇಕ್ಸ್ ನಲ್ಲಿ ಹೊಸ ವರ್ಷಾಚರಣೆಗಾಗಿ ಬಗೆ ಬಗೆಯ ಕೇಕ್ ಗಳು ಸಿದ್ದಗೊಂಡಿವೆ.ಹೆಸರಿನ ತಕ್ಕಂತೆ ಗುಣಮಟ್ಟ ಒಳ್ಳೇಯ ದರ ಹಾಗೇ ಸಂಪೂರ್ಣವಾಗಿ ನೈಸರ್ಗಿಕವಾಗಿ ಕೇಕ್ ಗಳನ್ನು ಸಿದ್ದತೆ ಮಾಡಲಾಗಿದೆ.ಹೊಸ ವರ್ಷಾಚರಣೆಗೆ ಎಂದೇ ಈಗಾಗಲೇ ವೆರೈಟಿ ವೆರೈಟಿ ಕೇಕ್ ಗಳು ಸಿದ್ದವಾಗುತ್ತಿದ್ದು ಯಾವುದೇ ವಸ್ತುಗಳನ್ನು ಮಿಶ್ರಣ ಮಾಡದೇ ಒಳ್ಳೇಯ ಗುಣಮಟ್ಟ ಶುಚಿ ರುಚಿಯಾದ ಕೇಕ್ ಗಳು ಸಿದ್ದವಾಗುತ್ತಿದ್ದು ಹೊಸ ವರ್ಷವನ್ನು ಮತ್ತಷ್ಟು ಹರುಷವನ್ನಾಗಿ ಆಚರಣೆಯೊಂದಿಗೆ ಬರಮಾಡಿಕೊಳ್ಳಲು ಈಗಲೇ ನಗರದ ಚನ್ನಮ್ಮ ವೃತ್ತದಲ್ಲಿರುವ ಕಾಮತ್ಸ್ ಬೇಕ್ಸ್ ನಲ್ಲಿ ಸಂಪರ್ಕ ಮಾಡಿ ನಿಮಗೆ ಇಷ್ಟವಾದ ಡಿಸೈನ್ ಗಳನ್ನು ನೀಡಿದರೆ ಸಾಕು ಯೋಗ್ಯ ದರದಲ್ಲಿ ಒಳ್ಳೇಯ ಗುಣಮಟ್ಟದ ಶುಚಿ ರುಚಿಯಾದ ಕೇಕ್ ಗಳನ್ನು ಮಾಡಿ ಕೊಡಲಾಗತ್ತದೆ ಎಂದು ಕಾಮತ್ಸ್ ಬೇಕ್ಸ್ ವ್ಯವಸ್ಥಾಪಕರಾದ ಸಂಜಯ,ಸುದರ್ಶನ,ಅಶ್ವೀನ ಹೇಳಿದ್ದಾರೆ.ಇನ್ನೂ ಪ್ರಮುಖವಾಗಿ ಈ ಒಂದು ಕಾಮತ್ಸ್ ಬೇಕ್ಸ್ ನಲ್ಲಿ ಬ್ಲಾಕ್ ಫಾರೆಸ್ಟ್,ಚಾಕಲೇಟ್,ಫೈನಾಫಲ್,ಸ್ಟ್ರಾಬೇರಿ,ವೇನಿಲ್ಲಾ,ಬಟರ್ ಸ್ಕಾಚ್,ಪಿಸ್ತಾ ಹೀಗೆ ಸಾಮಾನ್ಯ ಮತ್ತು ಕೋಲ್ಡ್ ಕೇಕ್ ಗಳು ಇಲ್ಲಿ ಸಿಗಲಿದ್ದು ಹೊಸ ವರ್ಷಕ್ಕಾಗಿ ಈಗಾಗಲೇ ಸಾಕಷ್ಟು ಕೇಕ್ ಗಳು ಸಿದ್ದವಾಗುತ್ತಿದ್ದು ಯಾವುದೇ ರಸಾಯನಿಕ ಮತ್ತು ಮೊಟ್ಟೆ ಮಿಶ್ರಣವಿಲ್ಲದ ಕೇಕ್ ಗಳು ಇಲ್ಲಿ ಸಿಗಲಿದ್ದು ವಿಶೇಷವಾಗಿದ್ದು ಈಗಲೇ ಒಮ್ಮೇ ಭೇಟಿ ನೀಡಿ ನಾಳೆಯ ಹೊಸ ವರ್ಷಾಚರಣೆಗೆ ಬೇಕಾದ ಕೇಕ್ ಗಳ ಆರ್ಡರ್ ನ್ನು ನೀಡಿ ಕಡಿಮೆ ಮತ್ತು ಯಾವುದೇ ರಸಾಯನಿಕ ಮಿಶ್ರಣವಿಲ್ಲದೇ ಕೇಕ್ ಗಳು ನಿಮಗಾಗಿ ಸಿಗಲಿವೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author