ಹೊಸ ವರ್ಷವನ್ನ ಕಾನೂನಿನ ಚೌಕಟ್ಟಿನಲ್ಲಿ ಆಚರಿಸಬೇಕು.ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎಚ್ಚರಿಕೆ.
ಹುಬ್ಬಳ್ಳಿ:-2024 ಹೊಷ ವರ್ಷವನ್ನ ಆಚರಿಸಲು ಹುಬ್ಬಳ್ಳಿ-ಧಾರವಾಡದ ಜನ ಸಜ್ಜುಗೊಂಡಿದ್ದಾರೆ.ಹೊಷ ವರ್ಷ ಆಚರಣೆ ಮಾಡಲು ಅರ್ಧಘಂಟೆ ಹೆಚ್ಚಿನ ಸಮಯವನ್ನ ಪೋಲೀಸ ಕಮೀಷನರ್ ರೇಣುಕಾ ಸುಕುಮಾರ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಅಲ್ಲದೇ ಹೊಸ ವರ್ಷ ಆಚರಣೆಗೆ ಸಂಘಟನೆ ಮಾಡುವವರ ಮೇಲೆ ಪೋಲೀಸರು ಕಣ್ಣಿಟ್ಟಿರುತ್ತಾರೆ.ಕಾನೂನಿನ ಚೌಕಟ್ಟಿನಲ್ಲಿ ಆಚರಣೆ ಮಾಡಬೇಕು.ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ಇಲ್ಲಾ ಎಂದು ಹೇಳಿದ್ದಾರೆ.
ಕಮೀಷನರ್ ಏನ ಹೇಳಿದ್ದಾರೆ ಕೇಳಿ.
ಒಟ್ಟಿನಲ್ಲಿ ಹೊಸ ವರ್ಷ ಆಚರಣೆಯ ಹೆಸರಲ್ಲಿ ಅಹಿತಕರ ಘಟನೆ ಆದರೆ ಸಂಘಟಕರು ಮತ್ತು ಅಹಿತಕರ ಘಟನೆ ನಡೆಸಿದವರ ಮೇಲೆ ಕಾನೂನು ಕ್ರಮ ಎಂದು ಎಚ್ಚರಿಕೆ ನೀಡಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.