ಕರಸೇವಕ ಶ್ರೀಕಾಂತ ಪೂಜಾರಿ ಬಿಡುಗಡೆ. ಕರಸೇವಕನ ಸನ್ಮಾನಿಸಿದ ಶಾಸಕ ಮಹೇಶ.ಟೆಂಗಿನಕಾಯಿ.
ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಕಾಂತ್ ಪೂಜಾರಿ ಬಿಡುಗಡೆಗೊಂಡಿದ್ದಾರೆ.
ಶ್ರೀಕಾಂತ ಪೂಜಾರಿ ಬಿಡುಗಡೆ ಆಗತಿದ್ದಂತೆ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕ ರಾಮ ಭಕ್ತರು ಶ್ರೀಕಾಂತ ಪೂಜಾರಿಯನ್ನ ಸನ್ಮಾನಿಸಿದರು.
ಕಳೆದ 29 ಜೈಲು ಸೇರಿದ್ದ ಶ್ರೀರಾಮ ಜನ್ಮ ಭೂಮಿ ಹೋರಾಟಗಾರನಿಗೆ ನಿನ್ನೆಯೇ ಜಾಮೀನು ಸಿಕ್ಕಿತ್ತು.
ಉದಯ ವಾರ್ತೆ ಹುಬ್ಬಳ್ಳಿ