ಹುಬ್ಬಳ್ಳಿಯಲ್ಲಿ ಮಳೆಯ ಅರ್ಭಟ.ಬಿಸಿಲಿನ ಬೇಗೆಗೆ ತಂಪೆರೆದ ವರುಣ.
ಹುಬ್ಬಳ್ಳಿ:-ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅರ್ಧಘಂಟೆಯಿಂದ ಮಳೆ ಸುರಿಯುತ್ತಿದೆ.ಬಿಸಿಲಿನಿಂದ ಬಳಲಿದ ಜನರಿಗೆ ವರುಣನ ಸಿಂಚನ ಖುಷಿ ತಂದಿದೆ.
ಹುಬ್ಬಳ್ಳಿಯಲ್ಲಿ ಏಕಾಏಕಿ ವರುಣನ ಅಬ್ಬರಿಸಲು ಆರಂಭಿಸಿದ್ದು
ಏಕಾಏಕಿ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.
ಉದಯ ವಾರ್ತೆ ಹುಬ್ಬಳ್ಳಿ