ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಸೇವುಸಿದ ಪ್ರಲ್ಹಾದ ಜೋಶಿ.
ಖುದ್ದು ತಾವೇ ಮಷಿನ್ ಗೆ ಕಬ್ವು ಹಾಕಿ ಹಾಲು ತೆಗೆದ ಕೇಂದ್ರ ಸಚಿವ.
ರಾಯಚೂರ:- ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಕಾರನ್ನು ರಸ್ತೆ ಬದಿ ನಿಲ್ಲಿಸಿ ಕಬ್ಬಿನ ಹಾಲನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇವುಸಿದರು.ಅದರಲ್ಲೇನು ವಿಶೇಷ ಅಂತೀರಾ ಹೌದು ಕುಟಂಬ ಸಮೇತರಾಗಿ ಸಚಿವ ಜೋಶಿಯವರು ಕಬ್ಬಿನ ಹಾಲು ಮಾರುವವನ ಬಳಿ ಹೋಗಿ ಸ್ವತಃ ತಾವೇ ಮಷಿನ್ ಗೆ ಕಬ್ಬನ್ನು ಹಾಕಿ ಹಾಲನ್ನು ತೆಗೆದು ಸೇವಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಂತರ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಉದಯ ವಾರ್ತೆ ರಾಯಚೂರ