ಹುಬ್ಬಳ್ಳಿ-ಧಾರವಾಡಕ್ಕೆ ತಿಪ್ಪಣ್ಣ ಮಜ್ಜಿಗಿ.ಧಾರವಾಡ ಗ್ರಾಮಾಂತರಕ್ಕೆ ನಿಂಗಪ್ಪ ಸುತಗಟ್ಟಿ ಅದ್ಯಕ್ಷರಾಗಿ ಆಯ್ಕೆ.

Share to all

ಹುಬ್ಬಳ್ಳಿ-ಧಾರವಾಡಕ್ಕೆ ತಿಪ್ಪಣ್ಣ ಮಜ್ಜಗಿ  ಗ್ರಾಮಾಂತರಕ್ಕೆ ನಿಂಗಪ್ಪ ಸುತಗಟ್ಟಿ ಅದ್ಯಕ್ಷರಾಗಿ ಆಯ್ಕೆ.

ಬೆಂಗಳೂರು: ಭಾರತೀಯ ಜನತಾ ಪಕ್ಷ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಿದೆ.

ಧಾರವಾಡದ ಮಹಾನಗರ ಜಿಲ್ಲಾ ಅಧ್ಯಕ್ಷರನ್ನಾಗಿ ತಿಪ್ಪಣ್ಣ ಮಜ್ಜಗಿ ಅವರನ್ನ ಆಯ್ಕೆ ಮಾಡಲಾಗಿದ್ದು, ಗ್ರಾಮಾಂತರ ವಿಭಾಗಕ್ಕೆ ಕಲಘಟಗಿಯ ನಿಂಗಪ್ಪ ಸುತಗಟ್ಟಿ ಅವರನ್ನ ಆಯ್ಕೆ ಮಾಡಲಾಗಿದೆ.

ಈ ಬಾರಿ ಧಾರವಾಡ ಗ್ರಾಮೀಣ ಜಿಲ್ಲಾದ್ಯಕ್ಷ ಸ್ಥಾನವನ್ನು ಧಾರವಾಡ ತಾಲೂಕಿಗೆ ಕೊಡತಾರೆ ಎನ್ನಲಾಗಿತ್ತು.ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.

ಉದಯ ವಾರ್ತೆ ಬೆಂಗಳೂರು.


Share to all

You May Also Like

More From Author