ಹಣ ಅಂದರೆ ಹೆಣನೂ ಬಾಯಿಬಿಡುತ್ತೆ.ಪಾಲಿಕೆಯ ಅಧಿಕಾರಿಗಳಿಗೆ ಹಣ ತೋರಿಸಿ, ಪಾಲಿಕೆಯ ಆಸ್ತಿಯನ್ನು ಕೊಂಡಕೊಳ್ಳಬಹುದು…?
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕೆಲವರು ವಲಯ ಆಯುಕ್ತರು ಡೇಂಜರ್… ಡೇಂಜರ್ ಇದ್ದಾರೆ.ಯಾಕೆ ಡೇಂಜರ್ ಇದ್ದಾರೆ ಅಂತೀರಾ.ಅವರು ಮಾಡುವ ಕೆಲಸ ನೋಡಿದರೆ ಪಾಲಿಕೆಯ ಆಯುಕ್ತರು ಒಂದೀಟು ಸಡಿಲು ಬಿಟ್ಟರೆ ಈ ವಲಯ ಕಛೇರಿಯ ಕೆಲವು ಸೋ ಕಾಲ್ಡ್ IAS ಆಪೀಸರ ತರಹ ನಡೆದುಕೊಳ್ಳುವ ಅಕ್ರಮ ವಲಯ ಆಯುಕ್ತರು ಮಹಾನಗರ ಪಾಲಿಕೆಯನ್ನೇ ಮಾರಿ ಬಿಡ್ತಾರೆ.
ಅದರಲ್ಲಿ ಒಂದು ಸ್ಯಾಂಪಲ್ ಉದಯ ವಾರ್ತೆ ಬಿಚ್ಚಿಡಲಿದೆ.ಹುಬ್ಬಳ್ಳಿ-ಧಾರವಾಡ ಜನರೇ ನಿಮಗೇನಾದರೂ ಪಾರ್ಕಿಂಗ್ ಗೆ ಬಿಟ್ಟ ಜಾಗೆಯಲ್ಲಿ PID ನಂಬರ ಬೇಕೆ.ಕೈತುಂಬಾ ದುಡ್ಡ ತಗೊಂಡು ಬನ್ನಿ ಪಾರ್ಕಿಂಗ್ ಗೆ ಬಿಟ್ಟ ಜಾಗೆಯಲ್ಲೂ PID ನಂಬರ ಕೊಡತಾರೆ ವಲಯ ಕಛೇರಿಯ ಅಕ್ರಮ ವಲಯ ಆಯುಕ್ತರು.
ಇದು ಸಾದ್ಯನಾ ಅನ್ನಲೇ ಬೇಡಿ ಹುಬ್ಬಳ್ಳಿಯಲ್ಲಿ ದುಡ್ಡಿದ್ದರೇ ಏನಬೇಕಾದ್ದನ್ನು ಮಾಡಿಕೊಡತಾರೆ ಈ ಅಧಿಕಾರಿಗಳು.ಅವರ ಹೆಸರು ಪೋನ್ ನಂಬರ.ವಲಯ ಕಛೇರಿ ಎಲ್ಲವನ್ನೂ ಬಟಾಬಯಲು ಮಾಡಲಿದೆ ಉದಯ ವಾರ್ತೆ. ಸೋ ಕಾಲ್ಡ್ IAS ಆಪೀಸರ ತರಹ ನಡೆದುಕೊಳ್ಳುವ ವಲಯ ಆಯುಕ್ತರ ಬ್ರಹ್ಮಾಂಡ ಬ್ರಷ್ಟಾಚಾರ ನಿರೀಕ್ಷಿಸಿ ಉದಯ ವಾರ್ತೆಯಲ್ಲಿ.
ಉದಯ ವಾರ್ತೆ ಹುಬ್ಬಳ್ಳಿ.