ಹುಬ್ಬಳ್ಳಿಯಲ್ಲಿ ಬಿಜೆಪಿ ಯುವ ಮುಖಂಡನಿಂದ ಸ್ವಚ್ಛತೀರ್ಥ ಅಭಿಯಾನ”ಓಣಿಯ ಹಿರಿಯರೊಂದಿಗೆ ದೇವಸ್ಥಾನ ಸ್ವಚ್ಚತಾ ಕಾರ್ಯಕ್ರಮ.
ಹುಬ್ಬಳ್ಳಿ:-ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಜೀ ಅವರ ಕರೆ ಮೇರೆಗೆ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಶ್ರೀ ಹನುಮಂತನ ದೇವಸ್ಥಾನ ಹಾಗೂ ಗಣಪತಿಯ ದೇವಸ್ಥಾನ ಹಾಗೂ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಸ್ವಚ್ಛತೀರ್ಥ ಅಭಿಯಾನವನ್ನು ಓಣಿ ಹಿರಿಯರೊಂದಿಗೆ ನೆರವೇರಿಸಿದರು.
ಉದಯ ವಾರ್ತೆ ಹುಬ್ಬಳ್ಳಿ