ನಮ್ಮ ನಾಯಕರು ಜೋಶಿ ಅವರು.ಅವರೇ ನಮ್ಮ ಲೋಕಸಭೆ ಅಬ್ಯೆರ್ಥಿ ಹಂಡ್ರೆಡ್ ಫರ್ಸೆಂಟ್ ಎಂದ ಬೆಲ್ಲದ.
ಹುಬ್ಬಳ್ಳಿ:- ಧಾರವಾಡ ಲೋಕಸಭೆ ಅಬ್ಯೆರ್ಥಿ ನಮ್ಮ ನಾಯಕರೇ ಅವರೇ ಅಬ್ಯೆರ್ಥಿ ಸಂಶಯ ಬೇಡಾ.ನೂರಕ್ಕೆ ನೂರರಷ್ಟು ಅವರೇ ಅಬ್ಯೆರ್ಥಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅರವಿಂದ ಬೆಲ್ಲದ ಧಾರವಾಡ ಲೋಕಸಭೆ ಟಿಕೆಟ್ ಬಗ್ಗೆ ಯಾರೋ ಊಹಾಪೋಹ ಎಬ್ಬಿಸಿದ್ದಾರೆ.ಆ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಡಿ.ಜೋಶಿ ಅವರೇ ಅಬ್ಯೆರ್ಥಿ ಹಂಡ್ರೆಡ್ ಫರ್ಸಂಟ್ ಗ್ಯಾರಂಟಿ ದೊಡ್ಡ ಅಂತರದಿಂದ ಜೋಶಿ ಅವರು ಗೆಲ್ಲಲಿದ್ದಾರೆ ಎಂದು ಬೆಲ್ಲದ ಹೇಳಿದ್ದಾರೆ.
ಅಲ್ಲದೇ ಜಗದೀಶ ಶೆಟ್ಟರ ಅವರ ಸೇರ್ಪಡೆ ನನಗೇನು ಅಸಮಾಧಾನ ಇಲ್ಲಾ.ಹೈಕಾಮಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧ ಎಂದು ಬೆಲ್ಲದ ಹೇಳಿದ್ದಾರೆ.