ಅಕ್ಕಿ ವ್ಯಾಪಾರಿಯ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ.ಗಣ್ಯ ವ್ಯಾಪಾರಿ ಕೆ ಎಲ್ಇ ನಿರ್ಧೇಶಕ ಶಂಕ್ರಣ್ಣಾ ಮುನವಳ್ಳಿ ಉಪಸ್ಥಿತಿ.
ಹುಬ್ಬಳ್ಳಿ:-ಹುಬ್ಬಳ್ಳಿಯ ಗಣ್ಯ ಅಕ್ಕಿ ವ್ಯಾಪಾರಿ ಚನ್ನು ಹೊಸಮನಿ ಅವರ 52 ನೇ ವರ್ಷದ ಹುಟ್ಟುಹಬ್ಬವನ್ನು ಗೆಳೆಯರ ಬಳಗ ಕೇಕ್ ತಿನ್ನಿಸುವ ಮೂಲಕ ಆಚರಿಸಲಾಯಿತು.
ಸರಳ,ಸಜ್ಜನಿಕೆಗೆ ಹೆಸರಾದ ಚನ್ನು ಹೊಸಮನಿ ಅವರು ಹಲವು ದಶಕಗಳಿಂದ ಅಕ್ಕಿ ವ್ಯಾಪಾರಿಯಾಗಿದ್ದು ಅವರ ಹುಟ್ಟು ಹಬ್ಬವನ್ನು ಬಿಜೆಪಿ ಯುವ ನಾಯಕ ಅಣ್ಣಪ್ಪ ಗೋಕಾಕ ಬೆಂಬಲಿಗರು ಇಂದು ಹುಬ್ಬಳ್ಳಿಯ ಎಪಿಎಂಸಿಗೆ ತೆರಳಿ ಸರಳವಾಗಿ ಕೇಕ್ ಕತ್ತರಿಸಿ ಅವರ ಹುಟ್ಟು ಹಬ್ಬವನ್ನು ಆಚರಿಸಿದರು.
ಚನ್ನು ಹೊಸಮನಿ ಅವರಿಗೆ ದೇವರು ಆಯುರ ಆರೋಗ್ಯ ನೀಡಲಿ ವ್ಯಾಪಾರೋದ್ಯಮದಲ್ಲಿ ಇನ್ನು ಎತ್ತರ,ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಈ ಒಂದು ಸಂದರ್ಭದಲ್ಲಿ ಗಣ್ಯ ವ್ಯಾಪಾರಿಗಳು ಶಿಕ್ಷಣ ಪ್ರೇಮಿ ಹಾಗೂ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ನಿರ್ಧೇಶಕ ಶಂಕರಣ್ಣಾ ಮುನವಳ್ಳಿ ತರಕಾರಿ ವ್ಯಾಪಾರಿ ಮೌಲಾ ಸೇರಿದಂತೆ ಗೆಳೆಯರ ಬಳಗ ಉಪಸ್ಥಿತರಿದ್ದರು.