ಲೋಕಸಭೆ ಚುನಾವಣೆ ಹಿನ್ನೆಲೆ.176 ಪಿಎಸ್ಆಯ್ (ಸಿವಿಲ್ )ಗಳ ವರ್ಗಾವಣೆ.ಉತ್ತರ ವಲಯದ ಬೆಳಗಾವಿ ಹುಬ್ಬಳ್ಳಿ, ಧಾರವಾಡದಲ್ಲಿಯ ಪಿಎಸ್ಆಯ್ ಗಳ ಟ್ರಾನ್ಸ್ ಪರ್.
ಹುಬ್ಬಳ್ಳಿ:- 2024 ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ವಲಯ ವ್ಯಾಪ್ತಿಯ ಬೆಳಗಾವಿ ನಗರ ಬೆಳಗಾವಿ ಗ್ರಾಮೀಣ.ಹುಬ್ಬಳ್ಳಿ,ಧಾರವಾಡ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 176 ಜನ ಪಿಎಸ್ಆಯ್ ಸಿವಿಲ್ ವಿಭಾಗದ ಅವರನ್ನ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.