ವಿದ್ಯಾನಗರ ಪೋಲೀಸರ ಕಾರ್ಯಾಚರಣೆ. ಲಕ್ಷಾಂತರ ಮೌಲ್ಯದ ಸ್ಪಿರಿಟ್ ವಶ.ನಾಲ್ವರ ಬಂಧನ.
ಹುಬ್ಬಳ್ಳಿ:- ವಿದ್ಯಾನಗರ ಪೋಲೀಸರು ಸ್ಪಿರಿಟ್ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಧಿತರಿಂದ 3.50 ಲಕ್ಷದ ಸ್ಪಿರಿಟ್ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು 1) ಸುನೀಲ್.ಬಳ್ಳಾರಿ.2) ಯಲ್ಲಪ್ಪ ಹಬೀಬ.3)ಮಹ್ಮದ ಅಜೀಜ್ ಬೇಪಾರಿ 4)ಮುಬಾರಕ ಬಸರಿ ಎಂದು ಗುರಿತಿಸಲಾಗಿದೆ.ಅಲ್ಲದೇ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಸಿಪಿಆಯ್ ಜಯಂತ ಗೌಳಿ ಮಾರ್ಗದರ್ಶನದಲ್ಲಿ ಪಿಎಸ್ ಆಯ್ ಶ್ರೀಮಂತ ಹುಣಸಿಕಟ್ಟಿ V.R.ಸುರವೆ.M.B.ಧನಿಗೊಂಡ.ಶಿವಾನಂದ ತಿರಕಣ್ಣವರ.ಮಂಜುನಾಥ. ಯಕ್ಕಡಿ.P.B.ಹಿರಗಣ್ಣವರ.ಮಂಜುನಾಥ ಏಣಗಿ.ಎಸ್ ಎಚ್ ತಹಶೀಲ್ದಾರ.ರಮೇಶ.ಹಲ್ಲೆ.ಶರಣಗೌಡ ಮೂಲಿಮನಿ ಕಾರ್ಯಾರಚರಣೆಯಲ್ಲಿ ಭಾಗವಿಸಿದ್ದರು.