ಕಿ ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿದ ಬಹುದೊಡ್ಡ ರೈಲು ದುರಂತ. ಹಾರ್ಟ್ ಎಕ್ಸೆಲ್ ನಿಂದ ಡೀಸೆಲ್ ತುಂಬಿದ್ದ ರೈಲು ಗಾಲಿಗೆ ತಗುಲಿದ ಬೆಂಕಿ.
ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ರೇಲ್ವೆ ನಿಲ್ದಾಣದ ಬಳಿ
ದೇಸೂರು ಬಿಟಿಪಿಎನ್ ರೈಲ್ವೆ ಗಾಲಿ ಬಿಸಿಯಾಗಿ ಬೆಂಕಿ ತಗುಲಿದೆ.ತಕ್ಷಣ ಎಚ್ಚೆತ್ತುಕೊಂಡ ಕೀ ಮ್ಯಾನ್ ಬಾಲಚಂದ್ರ ರೆಡ್ಡಿ ಬೆಂಕಿ ನಂದಿಸಿ ಆಗಬಹುದಾದ ದೊಡ್ಡ ದುರಂತ ತಪ್ಪಿಸಿದ್ದಾರೆ.
ಕೀ ಮ್ಯಾನ್ ತಕ್ಷಣ ಕಾರ್ಬನ್ ಡ್ರೈ ಪಾವಡರ್ ಬಳಸಿ ಬೆಂಕಿ ನಂದಿಸಿದ್ದಾರೆ.ಕೀ ಮ್ಯಾನ್ ಬಾಲಚಂದ್ರ ರೆಡ್ಡಿ ಅವರ ಸಮಯ ಪ್ರಜ್ಞೆದಿಂದ ದೊಡ್ಡ ದುರಂತ ತಪ್ಪಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಯ ನವಲೂರ ರೈಲು ನಿಲ್ದಾಣಕ್ಕೆ ಬರುತ್ತಿದ್ದ ಟ್ರೈನ್.54 ಬೋಗಿಗಳನ್ನು ಹೊಂದಿತ್ತು.