ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈದ್ ಮಿಲಾದ್ ಮೆರವಣಿಗೆ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರಿಗೆ ಹಿಂದೂ ಕಾರ್ಯಕರ್ತರು ಜ್ಯೂಸ್ ವಿತರಸಿ ಸಂತಸ ಹಂಚಿಕೊಂಡರು ಅಲ್ಲದೇ ಹಿಂದೂ ಮುಸ್ಲಿಂ ಬಾಯ್ ಬಾಯ್ಎಂದು ಘೋಷಣೆ ಕೂಗಿದರು.
ಹುಬ್ಬಳ್ಳಿಯ ಪೆಂಡರಗಲ್ಲಿಯಲ್ಲಿ ಜ್ಯೂಸ್ ವಿತರಣೆ ಮಾಡಿದ ಹಿಂದೂ ಕಾರ್ಯಕರ್ತರು ಜಾತಿ,ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವವರಿಗೆ ಸಂದೇಶ ನೀಡಿದರು.
ಹಿಂದೂ ಮುಸ್ಲಿಂ ಯುವಕರಿಂದ ಜೈಶ್ರೀರಾಮ್ ಭಾರತ್ ಮಾತಾ ಕೀ ಜೈ ಎಂದು ಘೋಷಣೆ…
ಕೋಮು ಸೌಹಾರ್ದತೆಗೆ ಹುಬ್ಬಳ್ಳಿ ಸಾಕ್ಷಿಯಾದಂತಿತ್ತು.
ಉದಯ ವಾರ್ತೆ ಹುಬ್ಬಳ್ಳಿ