ನೆನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ಪಟ್ಟಿ ಪೈನಲ್ಲ್.44 ಮಂದಿಗೆ ಸಿಕ್ಕಿತು ಅದ್ಯಕ್ಷ ಸ್ಥಾನ.
ಬೆಂಗಳೂರು:-ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ಪಟ್ಟಿ ಕೊನೆಗೂ ಹೊರಬಿದ್ದಿದೆ.44 ಮಂದಿ ನಿಗಮ ಮಂಡಳಿಗಳ ಅದ್ಯಕ್ಷರ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅನುಮೋದಿಸಿದ್ದಾರೆ.
ಆ ಪಟ್ಟಿಯು ಈಗಾಗಲೇ ಆಯಾ ಇಲಾಖೆಗೆ ರವಾನೆಯಾಗಿದ್ದು ವೈಯಕ್ತಕವಾಗಿ ನೇಮಕಗೊಂಡ ಅದ್ಯಕ್ಷರಿಗೂ ನೇಮಕಾತಿ ಪತ್ರ ರವಾನೆಯಾಗಿದೆ.
ಸರ್ಕಾರದ ಐತಿಹಾಸಿಕ ಐದು ಗ್ಯಾರಂಟಿಗಳ ಅನುಷ್ಠಾನ ಸಮಿತಿಗೆ ಅದ್ಯಕ್ಷರು ಮತ್ತು ಉಪಾದ್ಯಕ್ಷರ ಸಮಿತಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅನುಮೋದಿಸಿದ್ದಾರೆ.
ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಅದ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ. ಉಪಾದ್ಯಕ್ಷರಾಗಿ ಮೆಹರೂಜ್ ಖಾನ್.ಪುಷ್ಪಾ ಅಮರನಾಥ.ಎಸ್
ಆರ್.ಪಾಟೀಲ ಮತ್ತು ಸೂರಜ್ ಹೆಗ್ಡೆ ಅವರ ಹೆಸರನ್ನು ಮುಖ್ಯಮಂತ್ರಿ ಅನುಮೋದಿಸಿದ್ದಾರೆ.