ಪ್ರತಾಪ ಸಿಂಹಗೆ ಟಿಕೆಟ್ ಮಿಸ್.ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಆಕ್ರೋಶ.
ಹುಬ್ಬಳ್ಳಿ:- ಎರಡು ಬಾರಿ ಮೈಸೂರು ಮತ್ತು ಕೊಡುಗು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಕರ್ನಾಟಕದ ಹಿಂದುತ್ವವಾದಿ ಯುವಕ ಪ್ರತಾಪ ಸಿಂಹಗೆ ಟಿಕೆಟ್ ತಪ್ಪಿರುವುದು ಅಕ್ಷಮ್ಯ ಅಪರಾಧ ಎಂದು ಹಿಂದೂ ಹುಲಿ ಪ್ರಮೋದ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.
ಪ್ರತಾಪ ಸಿಂಹಗೆ ಟಿಕೆಟ್ ಕೊಡದೇ ಇದ್ದದ್ದಕ್ಕೆ ಒಂದೇ ಒಂದು ಕಾರಣ ಕೊಡಿ.ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಯಾರು ಟಿಕೆಟ್ ತಪ್ಪಿಸಿದ್ದೀರಿ ಅವರು ಉತ್ತರ ಕೊಡಿ ಇಲ್ಲದಿದ್ದರೆ ಕರ್ನಾಟಕದ ಜನ ನಿಮ್ಮನ್ನ ಕ್ಷಮಿಸಲ್ಲಾ ಎಂದಿದ್ದಾರೆ.