ನಾಯಿ ಕಡಿತಕ್ಕೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದಂಗಾಯ್ತೇ.ಮಾನವೀಯತೆಯನ್ನೂ ಮರೆತರಾ ಕಿಮ್ಸ್ ವೈದ್ಯರು.
ಹುಬ್ಬಳ್ಳಿ:- ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಅಂದರೆ ಉತ್ತರ ಕರ್ನಾಟಕದ ಬಡವರ ಸಂಜೀವಿನಿ ಅಂತಾನೇ ಕರೀತಾರೆ.ಆದರೆ ಇಲ್ಲಿರುವ ವೈದ್ಯರು ಮಾತ್ರ ರಾಕ್ಷಸರ ತರಹ ವರ್ತನೆ ಮಾಡತಾರೆ.
ಅದಕ್ಕೊಂದು ಸಾಕ್ಷಿ ಇಲ್ಲಿದೆ ನೋಡಿ.ನವಲಗುಂದ ತಾಲೂಕಿನಿಂದ ಐದು ವರ್ಷದ ಬಾಲಕನ ಮುಖಕ್ಕೆಲ್ಲಾ ನಾಯಿ ಕಚ್ಚಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದರೆ ಕಿಮ್ಸ್ ನ ವೈದ್ಯರೊಬ್ಬರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರಂತೆ.
ಬಾಲಕ ಪಾಲಕರು ಕಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶಗೊಂಡ ವಿಡಿಯೋದಲ್ಲಿ ಏನ ಹೇಳಿದ್ದಾರೆ ಕೇಳಿ.