ದೆಹಲಿ ಮೀಟಿಂಗ್ ನಲ್ಲಿ ಲಿಸ್ಟ್ ರೆಡಿ.ಕಾಂಗ್ರೆಸ್ ಸಂಭಾವ್ಯ ಅಬ್ಯೆರ್ಥಿಗಳ ಪಟ್ಟಿ ತಯಾರು.
ದೆಹಲಿ:-ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನವದೆಹಲಿಯ AICC ಕಛೇರಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆದಿದ್ದು ಸಭೆಯಲ್ಲಿ ರಾಜ್ಯದ ಹಲವು ಕ್ಷೇತ್ರಳಿಗೆ ಅಬ್ಯೆರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.
ಸಭೆಯಲ್ಲಿ AICC ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ,ರಣದೀಪಸಿಂಗ್ ಸುರ್ಜೇವಾಲಾ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ, ಹಲವರು ಭಾಗಿಯಾಗಿದ್ದರು.
೧)ಬೆಂಗಳೂರು ದಕ್ಷಿಣ-ಸೌಮ್ಯ ರೆಡ್ಡಿ.
೨)ಬೆಳಗಾವಿ-ಮೃಣಾಳ್ ಹೆಬ್ಬಾಳ್ಕರ
೩)ಬಾಗಲಕೋಟಿ-ಸಂಯುಕ್ತಾ ಪಾಟೀಲ.
೪)ಚಿಕ್ಕೋಡಿ-ಪ್ರಿಯಾಂಕಾ ಜಾರಕಿಹೊಳಿ.
೫)ಧಾರವಾಡ-ವಿನೋದ ಅಸೂಟಿ.
೬)ಡಾವಣಗೇರಿ-ಪ್ರಭಾ ಮಲ್ಲಿಕಾರ್ಜುನ.
೭)ಕಲಬುರಗಿ-ರಾಧಾಕೃಷ್ಣ ದೊಡಮನಿ.
೮)ದಕ್ಷಿಣ ಕನ್ನಡ-ಪದ್ಮರಾಜ್
೯)ಬೀದರ-ರಾಜಶೇಖರ ಪಾಟೀಲ
೧೦)ಉಡುಪಿ-ಜಯಪ್ರಕಾಶ ಹೆಗಡೆ.
೧೧)ಕೊಪ್ಪಳ-ರಾಜಶೇಖರ ಹಿಟ್ನಾಳ.
೧೨)ಉತ್ತರ ಕನ್ನಡ-ಅಂಜಲಿ ಲಿಂಬಾಳ್ಕರ
೧೩)ಬೆಂಗಳೂರು ಉತ್ತರ-ಪ್ರೋ ರಾಜೀವ್ ಗೌಡ.
೧೪)ಬೆಂಗಳೂರು ಕೇಂದ್ರ-ಮನ್ಸೂರ್ ಖಾನ್.
೧೫)ರಾಯಚೂರ-ಕುಮಾರ ನಾಯ್ಕ
೧೬)ಮೈಸೂರ-ಲಕ್ಷ್ಮಣ.
ಬಳ್ಳಾರಿ ,ಚಾಮರಾಜನಗರ,ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ.