ಲೋಕಸಭೆ ಚುನಾವಣೆ ಕಾಂಗ್ರೆಸ್ ಎರಡನೇ ಪಟ್ಟಿ ರಿಲೀಸ್.ಧಾರವಾಡಕ್ಕೆ ವಿನೋದ ಅಸೂಟಿ ಅನೌನ್ಸ್.

Share to all

ಲೋಕಸಭೆ ಚುನಾವಣೆ ಕಾಂಗ್ರೆಸ್ ಎರಡನೇ ಪಟ್ಟಿ ರಿಲೀಸ್.ಧಾರವಾಡಕ್ಕೆ ವಿನೋದ ಅಸೂಟಿ ಅನೌನ್ಸ್.

ಹುಬ್ಬಳ್ಳಿ:- ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ರಿಲೀಸ್ ಮಾಡಿದೆ.ಧಾರವಾಡಕ್ಕೆ ವಿನೋದ ಅಸೂಟಿ.ಬೆಳಗಾವಿಗೆ ಮೃಣಾಲ ಹೆಬ್ಬಾಳ್ಕರಗೆ ಟಿಕೆಟ್ ಸಿಕ್ಕಿದೆ.

೧)ಬೆಳಗಾವಿ-ಮೃಣಾಲ ಹೆಬ್ಬಾಳಕರ

೨)ಚಿಕ್ಕೋಡಿ-ಪ್ರಿಯಾಂಕಾ ಜಾರಕಿಹೊಳಿ.

೩)ಬೀದರ-ಸಾಗರ ಖಂಡ್ರೆ

೪)ಬೆಂಗಳೂರು ದಕ್ಷಿಣ-ಸೌಮ್ಯ ರೆಡ್ಡಿ.

೫)ಬೆಂಗಳೂರು ಕೇಂದ್ರ-ಮನ್ಸೂರ ಅಲಿಖಾನ್

೬)ಬೆಂಗಳೂರು ಉತ್ತರ-ಪ್ರೋ ರಾಜೀವ್ ಗೌಡ.

೭)ಮೈಸೂರು-ಕೊಡಗು-ಎಂ.ಲಕ್ಷ್ಮಣ

೮)ಉಡುಪಿ-ಜಯಪ್ರಕಾಶ ಹೆಗ್ಡೆ

೯)ದಕ್ಷಿಣ ಕನ್ನಡ-ಪದ್ಮರಾಜ್

೧೦)ಬಾಗಲಕೋಟಿ-ಸಂಯುಕ್ತಾ ಪಾಟೀಲ.

ಉದಯ ವಾರ್ತೆ


Share to all

You May Also Like

More From Author