ನನಗೆ ಯೋಗ್ಯತೆ ಇದ್ದರೂ ಯೋಗ ಇರಲಿಲ್ಲಾ.ನನಗೆ ಟಿಕೆಟ್ ಮುಖ್ಯವಲ್ಲಾ.ಭಾರತದ ಸಂವಿಧಾನ ಮುಖ್ಯ ರಜತ್ ಉಳ್ಳಾಗಡ್ಡಿಮಠ.

Share to all

ನನಗೆ ಯೋಗ್ಯತೆ ಇದ್ದರೂ ಯೋಗ ಇರಲಿಲ್ಲಾ.ನನಗೆ ಟಿಕೆಟ್ ಮುಖ್ಯವಲ್ಲಾ.ಭಾರತದ ಸಂವಿಧಾನ ಮುಖ್ಯ ರಜತ್ ಉಳ್ಳಾಗಡ್ಡಿಮಠ.

ಹುಬ್ಬಳ್ಳಿ:-ಟಿಕೆಟ್ ಸಿಗದೆ ಇರೋದಕ್ಕೆ ಅಸಮಾಧಾನ ಹೊರಹಾಕಿದ ರಜತ್ ಉಳ್ಳಾಗಡ್ಡಿಮಠ.
ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಲಕ್ಷ್ಮಿ ಹೆಬ್ಬಾಳಕರ್ ಅಳಿಯ.

 

 

ನನಗೆ ಯೋಗ್ಯತೆ ಇದ್ರೂ ಯೋಗ ಇರಲಿಲ್ಲ ನನಗೆ ಟಿಕೆಟ್ ಮುಖ್ಯವಲ್ಲ,ಬಾರತದ ಸಂವಿಧಾನ ಮುಖ್ಯ.
ನಿಮಗೆ ಶುಭ ಹಾರೈಸುತ್ತೇನೆಂದು ವಿನೋದ ಅಸೂಟಿ ಭಾವಚಿತ್ರ ಹಾಕಿ ಪೋಸ್ಟ್ ಮಾಡಿದ ರಜತ್.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರೋ ರಜತ್
ಧಾರವಾಡ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author