ಮಹಾನಗರ ಪಾಲಿಕೆಯ ಕಮೀಷನರಿಂದ ಚೆಕ್ ಪೋಸ್ಟನಲ್ಲಿ ತಪಾಸಣೆ.ದಾಖಲೆ ಇಲ್ಲದ 230 ಸೀರೆ ವಶ.

Share to all

ಮಹಾನಗರ ಪಾಲಿಕೆಯ ಕಮೀಷನರಿಂದ ಚೆಕ್ ಪೋಸ್ಟನಲ್ಲಿ ತಪಾಸಣೆ.ದಾಖಲೆ ಇಲ್ಲದ 230 ಸೀರೆ ವಶ.

ಹುಬ್ಬಳ್ಳಿ:-ಇಂದು ಗದಗ ರೋಡಚೆಕ್ ಪೋಸ್ಟ್ ನಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ ಈಶ್ವರ ಉಳ್ಳಾಗಡ್ಡಿ ಯವರು ವಾಹನ ತಪಾಸಣೆ ಮಾಡುವ ವೇಳೆ ವಾಹನ ಸಂಖ್ಯೆ KA35N5392 ರಲ್ಲಿ ಗಜೇಂದ್ರಗಡ ದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 230 ಸೀರೆಗಳನ್ನು ಸಾಗಿಸುತ್ತಿದ್ದ ವೇಳೆ ಸರಿಯಾದ ದಾಖಲೆ ಇಲ್ಲದೆ ಇರುವ ಕಾರಣ ಸೀರೆಗಳನ್ನು ಹಾಗೂ ಕಾರನ್ನುವಶಕ್ಕೆ ಪಡೆದು ಮುಂದಿನ ವಿಚಾರಣೆಗಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆಯಿಸಿ ಹಸ್ತಾಂತರಿಸಿದರು.

ಸ್ಥಳದಲ್ಲಿ MMC ನೋಡೆಲ್ ಅಧಿಕಾರಿ ಶ್ರೀ ರವೀಂದ್ರ ಕುಮಾರ್, ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀಮತಿ ಭಾಮಿನಿ ಪಾಟೀಲ್ , ಚುನಾವಣಾ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author