ಮುರುಘಾಮಠದ ಸ್ವಾಮೀಜಿ ನಿನ್ನೆ ನೀಡಿದ ಹೇಳಿಕೆಗೂ ನನಗೂ ಸಂಬಂಧವಿಲ್ಲಾ.ಮಾಜಿ ಮೇಯರ್ ವೀರೇಶ ಅಂಚಟಗೇರಿ.
ಧಾರವಾಡ:- ನಿನ್ನೆ ಧಾರವಾಡದ ಮುರುಘಾಮಠದ ಡಾ: ಮಲ್ಲಿಕಾರ್ಜುನ ಮಹಾಸ್ವಾಮಿಗಳು ನಿನ್ನೆ ನೀಡಿರುವ ಪತ್ರಿಕಾ ಹೇಳಿಕೆಗೂ ನನಗೂ ಸಂಬಂಧವಿಲ್ಲಾ.ಯಾರೋ ನನಗೆ ವಿಡಿಯೋ ಮತ್ತು ಪತ್ರವನ್ನ ಕಳಿಸಿದ್ದನ್ನೇ ಮೇಡಿಯಾಕ್ಕೆ ಕಳಿಸಿದ್ದೇನೆ ಎಂದು ಮಾಜಿ ಮೇಯರ್ ವೀರೇಶ ಅಂಚಟಗೇರಿ ಹೇಳಿದ್ದಾರೆ.
ಉದಯ ವಾರ್ತೆಯೊಂದಿಗೆ ಮಾತನಾಡಿದ ವೀರೇಶ ಅಂಚಟಗೇರಿ ಉದಯ ವಾರ್ತೆಯಲ್ಲಿ ಮುರುಘಾಮಠದ ಸ್ವಾಮಿಜಿಗಳಿಗಳ ಹೇಳಿಕೆಯ ಹಿಂದೆ ವೀರೇಶ ಅಂಚಟಗೇರಿ ಇದ್ದಾರೆ ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕಿ ಬರದಿದ್ದೀರಿ.ಅದು ಶುದ್ಧ ಸುಳ್ಳು.ನನಗೂ ಸ್ವಾಮೀಜಿಯವರ ಹೇಳಿಕೆಗೆ ಸಂಬಂಧವಿಲ್ಲಾ ಎಂದು ಹೇಳಿದ್ದಾರೆ.