ಧಾರವಾಡದಲ್ಲಿ ಐಟಿ ರೇಡ್. ಧಾರವಾಡದ ಧಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ಣ ರೇಸಿಡೆನ್ಸಿ.18 ಕೋಟಿ ಹಣ ಜಪ್ತಿ.
ಧಾರವಾಡ:- ರಾಜಕೀಯ ಪಕ್ಷವೊಂದಕ್ಕೆ ಸೇರಿದ್ಧು ಎನ್ನಲಾದ 18 ಕೋಟಿ ಹಣವನ್ನು ಐಟಿ ಅಧಿಕಾರಿಗಳು ರೇಡ್ ಮಡಿದ್ದಾರೆ.
ಬಸವರಾಜ್ ದತ್ತುನವರು ಎಂಬುವರ ಮನೆಯ ಮೇಲೆ ದಾಳಿ ಮಾಡಿದ ಧಾರವಾಡ ಐಟಿ ಅಧಿಕಾರಿಗಳು ಹಣ ಜಪ್ತ ಮಾಡಿ ತನಿಖೆ ನಡೆಸಿದ್ದಾರೆ.
ಸುಮಾರು 6 ವಾಹನಗಳಲ್ಲಿ ಬಂದ 20 ಕ್ಕೂ ಅಧಿಕಾರಿಗಳಿಂದ ಪರೀಶಿಲನೆ ನಡೆದಿದ್ದು.ಪರಿಶೀಲನೆ ವೇಳೆ 18 ಕೋಟಿ ಹಣ ಪತ್ತೆಯಾಗಿದೆ.
ಮನೆಯ ಲಾಕರ್ ನಲ್ಲಿ ಗರಿಗರಿ ನೋಟುಗಳ ಕಂತೆ ಪತ್ತೆಯಾಗಿವೆ.