ಹುಬ್ಬಳ್ಳಿ
ನಾವು ದೆಹಲಿ ಪೊಲೀಸರ ಜೊತೆ ಹೈಲೆವೆಲ್ ಟಚ್ ನಲ್ಲಿದ್ದೇವೆ ಎಂದು
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.
ನಾವು ನಿನ್ನೆ ನ್ಯೂಸ್ ಅಲ್ಲಿ ನೋಡಿದ ಮೇಲೆ ನಾವು ದೆಹಲಿ ಪೊಲೀಸರ ಜೊತೆ ಟಚ್ ಅಲ್ಲಿದ್ದೇವೆ.ಆದರೆ ಅಧಿಕೃತವಾಗಿ ಇಲ್ಲಿ ಟ್ರೇನಿಂಗ್,ಅಥವಾ ಅವರು ಇಲ್ಲಿವರು ಅನ್ನೋ ಮಾಹಿತಿ ಇಲ್ಲ.ನಮ್ಮ ಜೊತೆ ಪೊಲೀಸರು ಯಾವದೂ ಮಾಹಿತಿ ಶೇರ್ ಮಾಡಕೊಂಡಿಲ್ಲ ಎಂದ ರೇಣುಕಾ ಸುಕುಮಾರ.
ನ್ಯೂಸ್ ನಲ್ಲಿ ಯಾವದೂ ಸ್ಪೆಷಿಫಿಕ್ ಪ್ಲೇಸ್ ಹೇಳಿಲ್ಲ.
ಆದರೂ ನಾವು ದೆಹಲಿ ಪೊಲೀಸರ ಜೊತೆ ಟಚ್ ನಲ್ಲಿದ್ದೇವೆ.ಆದ್ರೆ ಅಧಿಕೃತವಾಗಿ ನಮಗೆ ದೆಹಲಿ ಪೊಲೀಸರು ಏನೂ ಹೇಳಿಲ್ಲ.ಆದರೂ ನಾವು ಪೊಲೀಸರು ಅಲರ್ಟ್ ಮಾಡಕೊಂಡಿದ್ದೇವೆ.
ನಾವು ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಂಡಿದ್ದೇವೆ.
ಹೆಚ್ಚಿನ ಇಂಟಲಿಜೆನ್ಸ್ ಮಾಹಿತಿ ಕಲೆಕ್ಟ್ ಮಾಡ್ತೀದಿವಿ ಎಂದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.