ಖಾಸಗಿ ಹೊಟೆಲ್ ದಿಂಗಾಲೇಶ್ವರ ಶ್ರೀಗಳ ಗೌಪ್ಯ ಸಭೆ.ಸಚಿವ ಸಂತೋಷ ಲಾಡ್ ವಿನೋದ ಅಸೂಟಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ.

Share to all

ಖಾಸಗಿ ಹೊಟೆಲ್ ದಿಂಗಾಲೇಶ್ವರ ಶ್ರೀಗಳ ಗೌಪ್ಯ ಸಭೆ.ಸಚಿವ ಸಂತೋಷ ಲಾಡ್ ವಿನೋದ ಅಸೂಟಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ.

ಹುಬ್ಬಳ್ಳಿ:- ಧಾರವಾಡ ಲೋಕಸಭೆ ಚುನಾವಣೆಗೆ ಪಕ್ಷೇತರ ಅಬ್ಯೆರ್ಥಿಯಾಗಿ ಸ್ಪರ್ಧಿಸಿರುವ ದಿಂಗಾಲೇಶ್ವರ ಸ್ವಾಮಿಗಳಿ ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.

ಈ ಒಂದು ಸಭೆಯಲ್ಲಿ ದಿಂಗಾಲೇಶ್ವರ ಶ್ರೀಗಳು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್,ಅಬ್ಯೆರ್ಥಿ ವಿನೋದ ಅಸೂಟಿ ಸೇರಿದಂತೆ ಅನೇಕ ಮುಖಂಡರು ಗೌಪ್ಯ ಸಭೆ ನಡೆಸಿದ್ದಾರೆ.

ಸಬೆಯಲ್ಲಿ ದಿಂಗಾಲೇಶ್ವರ ಶ್ರೀಗಳನ್ನು ಚುನಾವಣಾ ಕಣದಿಂದ ಹಿಂದೆ ಸರಿಸುವ ಮತ್ತು ಕಾಂಗ್ರೆಸ್ ಅಬ್ಯೆರ್ಥಿಗೆ ಬೆಂಬಲಿಸುವ ಕುರಿತು ಮಾತುಕತೆ ನಡೆದಿದ್ದು ಮಾತುಕತೆ ಸಕ್ಷಸ್ ಆಗಿದ್ದು ದಿಂಗಾಲೇಶ್ವರ ಶ್ರೀಗಳು ಮದ್ಯಾಹ್ನ ಒಂದು ಘಂಟಯೊಳಗಾಗಿ ನಾಮಪತ್ರ ವಾಪಸ್ಸು ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

ಉದಯ ವಾರ್ತೆ


Share to all

You May Also Like

More From Author