ಹುಬ್ಬಳ್ಳಿ
ಹಳೇಹುಬ್ಬಳ್ಳಿಯ ಗಲಭೆ,ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿಗಳು ADGP ಗೆ ಪತ್ರ ಬರೆದಿರುವುದು ಹೇಯ ಕ್ರತ್ಯ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸರಕಾರ ಗಲಭೆ ಮಾಡಿದವರನ್ನು ಪ್ರಕರಣದಿಂದ ಬಿಟ್ಟರೆ ಅವರು ಹಿಂದೆ ಕಲ್ಲು ಹೊಡದಿದ್ದರು ಈಗ ಹೊರಗೆ ಬಂದು ಬೆಂಕಿ ಹಚ್ಚುತ್ತಾರೆ. ಹಲವು ಗಲಭೆಗಳಲ್ಲಿ ಗಲಭೆಕೋರರನ್ನ ಆರೆಸ್ಟ ಮಾಡಿದ್ದು ಪೋಲೀಸರೇ, ಇವತ್ತು ಗಲಭೆಕೋರರನ್ನ ಪ್ರಕರಣದಿಂದ ಹೊರಗೆ ತಂದರೆ ಪೋಲೀಸರ ನ್ಯೆತಿಕ ಸ್ಥ್ಯೆರ್ಯ ಕುಂದಿಸಿದಂತೆ ಆಗುತ್ತದೆ.ಇಂತಹ ಕೆಲಸ ಮಾಡೋದನ್ನ ಕಾಂಗ್ರೆಸ್ ಬಿಡಬೇಕು ಎಂದು ಮಹೇಶ.ಟೆಂಗಿನಕಾಯಿ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ