ಧಾರವಾಡದಲ್ಲಿ ಪೂಜೆ ಮಾಡುವ ಮೂಲಕ ಬಿಜೆಪಿ ಪ್ರಚಾರಕ್ಕೆ ಚಾಲನೆ.ಬಿಜೆಪಿ ಮುಖಂಡ ಸಂಜಯ ಸಾಲಿಮಠ ಮನೆಯಲ್ಲಿ ಪೂಜೆ.
ಧಾರವಾಡ:-ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬರುವ ಬೋತ ಸಂಖ್ಯೆ 63 ರಲ್ಲಿ
ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ Prahalad Joshi ಅವರನ್ನ ಅತೀ ಹೆಚ್ಚಿನ ಮತಗಳಿಂದ ಅವರು ಜಯಗಳಿಸಲಿ ಎಂದು ಪೂಜೆ ಮುಖಾಂತರ ಚಾಲನೆ ನೀಡಲಾಯಿತು.
ನಾಲ್ಕು ಬಾರಿ ಸಂಸದರಾಗಿ ಸಚಿವರಾಗಿ ಮಾಡಿದ ಅಭಿವೃದ್ದಿ ಕೆಲಸ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಅಬಿವೃದ್ದಿ ಪುಸ್ತಕಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂಜಯ ಸಾಲಿಮಠ ಅವರ ಮನೆಯಲ್ಲಿ ಎಲ್ಲ ಕಾರ್ಯಕರ್ತರು ಭಾಗಿಯಾಗಿ ಪ್ರಚಾರ ಆರಂಭಿಸಿದರು.