ಅಂಜಲಿಯನ್ನು ಕೊಲೆಗೈಯಲು ಆಟೋದಲ್ಲಿ ಬಂದ ಹಂತಕ. ಹಂತಕ ಆಟೋದಲ್ಲಿ ಬಂದಿಳಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ.
ಹುಬ್ಬಳ್ಳಿ:- ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆಗೆ ಹಂತಕ ಗಿರೀಶ ಆಟೋದಲ್ಲಿ ಬಂದು ರಾಜಾ ರೋಷವಾಗಿ ನಡೆದುಕೊಂಡು ಹೋಗಿ ಅಂಜಲಿಯ ಮನೆಯ ಬಾಗಿಲು ಬಡಿದು ಅಂಜಲಿ ಕೊಲೆ ಮಾಡಿ ಮತ್ತೆ ವಾಪಾಸ್ಸು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವೀರಾಪೂರ ಓಣಿಯ ಗಲ್ಲಿಯಲ್ಲಿ ಅಟೋದಲ್ಲಿ ಇಳಿಯುವ ಗಿರೀಶ್.
ಎರಡೇ ನಿಮಿಷದಲ್ಲಿ ಅಂಜಲಿ ಹತ್ಯೆ ಮಾಡಿ ವಾಪಸ್ ಓಡಿ ಹೋಗುವ ದೃಶ್ಯವೂ ಸೆರೆಯಾಗಿದೆ.